ಮೈಸೂರು: ರೈಲಿನಲ್ಲಿ ಗಿಟಾರ್ ಮರೆತಿದ್ದ ವಿದೇಶಿ ಪ್ರವಾಸಿಗಿ; ತಕ್ಷಣ ಸ್ಪಂದಿಸಿ ವಸ್ತು ಮರಳಿಸಿದ ಆರ್‌ಪಿಎಫ್ (RPF) ಸಿಬ್ಬಂದಿ
ಮೈಸೂರು ರೈಲ್ವೆ ನಿಲ್ದಾಣದಲ್ಲಿ ಗಿಟಾರ್ ಮರೆತು ಹೋಗಿದ್ದ ನೆದರ್ಲ್ಯಾಂಡ್ಸ್ ಪ್ರವಾಸಿಗೆ ಮೈಸೂರು ಆರ್‌ಪಿಎಫ್ ಸಿಬ್ಬಂದಿ ಅದನ್ನು ಮರಳಿ ನೀಡಿದ್ದಾರೆ. ಸಿಬ್ಬಂದಿಯ ಶೀಘ್ರ ಕಾರ್ಯಾಚರಣೆಗೆ ವಿದೇಶಿ ಮಹಿಳೆ ಕೃತಜ್ಞತೆ ಸಲ್ಲಿಸಿದ್ದಾರೆ.
