ಸೌದಿ ಅರೇಬಿಯಾ ಪ್ರಯಾಣಿಕರ ಗಮನಕ್ಕೆ: ನಗದು, ಚಿನ್ನ ಸಾಗಣೆ ನಿಯಮ ಕಠಿಣ, ಮಿತಿ 40,000 ರಿಯಾಲ್‌ಗೆ ಇಳಿಕೆ

ಸೌದಿ ಅರೇಬಿಯಾದಲ್ಲಿ ನಗದು ಮತ್ತು ಚಿನ್ನ ಸಾಗಣೆಯ ಮಿತಿಯನ್ನು 60,000 ರಿಯಾಲ್‌ನಿಂದ 40,000 ರಿಯಾಲ್‌ಗೆ ಇಳಿಸಲಾಗಿದ್ದು, ನಿಯಮ ಉಲ್ಲಂಘಿಸಿದರೆ ದಂಡ ಹಾಗೂ ಮುಟ್ಟುಗೋಲು ಕ್ರಮ ಕೈಗೊಳ್ಳಲಾಗುವುದು.