ಶಂಕರನಾರಾಯಣ: ‘ಸಂಶೋಧನೆಯು ಜ್ಞಾನದ ಬಾಗಿಲು ತೆರೆಯುವ ಕೀಲಿ ಕೈ’; ಡಾ. ಕೆ.ಆರ್ ಕವಿತಾ
ಶಂಕರನಾರಾಯಣ ಕಾಲೇಜಿನಲ್ಲಿ ಸಂಶೋಧನಾ ವಿಧಾನಗಳ ಕುರಿತು ಕಾರ್ಯಾಗಾರ ನಡೆಯಿತು. ಸಂಶೋಧನೆಯು ಜ್ಞಾನವನ್ನು ಹೆಚ್ಚಿಸುವ ಕೀಲಿ ಕೈ ಎಂದು ಜಂಟಿ ನಿರ್ದೇಶಕಿ ಡಾ. ಕೆ.ಆರ್ ಕವಿತಾ ಅಭಿಪ್ರಾಯಪಟ್ಟರು.