ಶಂಕರನಾರಾಯಣ: ಸರಕಾರಿ ಕಾಲೇಜಿನ ಎನ್‌ಸಿಸಿ ಅಧಿಕಾರಿ ಡಾ. ವಸಂತ್‌ಗೆ ‘ಲೆಫ್ಟಿನೆಂಟ್’ ಗೌರವ
ಶಂಕರನಾರಾಯಣ ಸರಕಾರಿ ಕಾಲೇಜಿನ ಎನ್‌ಸಿಸಿ ಅಧಿಕಾರಿ ಡಾ. ವಸಂತ್ ನಾಗಪುರದಲ್ಲಿ 3 ತಿಂಗಳ ಸೇನಾ ತರಬೇತಿ ಮುಗಿಸಿ ‘ಲೆಫ್ಟಿನೆಂಟ್’ ಶ್ರೇಣಿಗೆ ಭಡ್ತಿ ಪಡೆದಿದ್ದಾರೆ. ಇನ್ನು ಮುಂದೆ ಇವರು ಅಸೋಸಿಯೇಟ್ ಎನ್‌ಸಿಸಿ ಅಧಿಕಾರಿಯಾಗಿ (ANO) ಸೇವೆ ಸಲ್ಲಿಸಲಿದ್ದಾರೆ.

