ಶಾರ್ಜಾ: ಮಾ.29ಕ್ಕೆ ಅದ್ಧೂರಿ 'ಗಂಗೊಳ್ಳಿ ಪ್ರೀಮಿಯರ್ ಲೀಗ್' (GPL VI); ದಿವಂಗತ ಮೊಹಮ್ಮದ್ ಸಮೀರ್ ಶರೀಫ್‌ಗೆ ಗೌರವ ನಮನ
ಶಾರ್ಜಾದಲ್ಲಿ ಮಾರ್ಚ್ 29ರಂದು ಗಂಗೊಳ್ಳಿ ಪ್ರೀಮಿಯರ್ ಲೀಗ್ (GPL) 6ನೇ ಆವೃತ್ತಿ ನಡೆಯಲಿದೆ. ದಿವಂಗತ ಮೊಹಮ್ಮದ್ ಸಮೀರ್ ಶರೀಫ್ ಅವರ ನೆನಪಿಗಾಗಿ ಅಲ್ತಾಫ್ ಖಲೀಫೆ ತಂಡವು ಈ ಬೃಹತ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದೆ.

