ಶಿರೂರು: ಬುಖಾರಿ ಸ್ಪೋರ್ಟಿಂಗ್ ಚಾಂಪಿಯನ್‌ಶಿಪ್ ಲೀಗ್ 2026 ಅಭೂತಪೂರ್ವ ಯಶಸ್ಸು; ಎಕ್ಸಿಟ್ ಎಫ್‌ಸಿ (Exyzt FC) ತಂಡಕ್ಕೆ ಚಾಂಪಿಯನ್ ಪಟ್ಟ
ಶಿರೂರಿನ ಬುಖಾರಿ ಸ್ಪೋರ್ಟಿಂಗ್ ಚಾಂಪಿಯನ್‌ಶಿಪ್ 2026 ರಲ್ಲಿ ಎಕ್ಸಿಟ್ ಎಫ್‌ಸಿ ತಂಡ ವಿಜೇತರಾಗಿ ಹೊರಹೊಮ್ಮಿದೆ. ಯುವ ಪ್ರತಿಭೆಗಳನ್ನು ಗುರುತಿಸುವುದರ ಜೊತೆಗೆ ಸಮುದಾಯದ ಸಾಧಕರಿಗೆ ಸನ್ಮಾನ ಮಾಡಲಾಯಿತು. ಜಿಸಿಸಿ ದೇಶಗಳ ಪ್ರಾಯೋಜಕರ ಸಹಕಾರದೊಂದಿಗೆ ಈ ಕ್ರೀಡಾಕೂಟ ಯಶಸ್ವಿಯಾಯಿತು.
