ಮಂಗಳೂರು: ಉಳ್ಳಾಲ ಕಡಲತೀರಕ್ಕೆ ಕೊಚ್ಚಿ ಬಂದ ಭೂತಾಯಿ ಮೀನುಗಳ ಹಿಂಡು; ಮುಗಿಬಿದ್ದ ಸ್ಥಳೀಯರು

ಮಂಗಳೂರಿನ ಉಳ್ಳಾಲ ಕಡಲತೀರಕ್ಕೆ ಭಾರಿ ಪ್ರಮಾಣದಲ್ಲಿ ಭೂತಾಯಿ ಮೀನುಗಳ ಹಿಂಡು ಕೊಚ್ಚಿ ಬಂದಿದ್ದು, ಸ್ಥಳೀಯರು ಮೀನು ಹಿಡಿಯಲು ಮುಗಿಬಿದ್ದರು. ಬೋಟ್‌ನ ಸದ್ದಿಗೆ ಹೆದರಿ ಮೀನುಗಳು ದಡ ಸೇರಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ
ಮಂಗಳೂರು: ಉಳ್ಳಾಲ ಕಡಲತೀರಕ್ಕೆ ಕೊಚ್ಚಿ ಬಂದ ಭೂತಾಯಿ ಮೀನುಗಳ ಹಿಂಡು; ಮುಗಿಬಿದ್ದ ಸ್ಥಳೀಯರು | Gangolli News | Gangolli News