ಶಿರಸಿ: ಹೊಸ ಮಾರುಕಟ್ಟೆ ಠಾಣೆಯ ನೂತನ ಪಿಎಸ್‌ಐ ಆಗಿ ಬಸವರಾಜ್ ಕನಶೆಟ್ಟಿ ಅಧಿಕಾರ ಸ್ವೀಕಾರ

ಶಿರಸಿ: ಬಸವರಾಜ ಕನಶೆಟ್ಟಿ NMPS ಶಿರಸಿ ನಗರ ಹೊಸ ಮಾರುಕಟ್ಟೆ ಠಾಣೆಯ ನೂತನ ಪಿಎಸ್‌ಐ ಆಗಿ ಸಂಜೆ ಅಧಿಕಾರ ಸ್ವೀಕಾರ. ಮಾಜಿ ಪಿಎಸ್‌ಐ ರತ್ನಾ ಕುರಿ ಮಂಗಳೂರು ಪಶ್ಚಿಮ ವಲಯಕ್ಕೆ ವರ್ಗಾವಣೆ.

ಶಿರಸಿ: ಹೊಸ ಮಾರುಕಟ್ಟೆ ಠಾಣೆಯ ನೂತನ ಪಿಎಸ್‌ಐ ಆಗಿ ಬಸವರಾಜ್ ಕನಶೆಟ್ಟಿ ಅಧಿಕಾರ ಸ್ವೀಕಾರ

ಶಿರಸಿ, ಸೆಪ್ಟೆಂಬರ್ 18, 2025: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕು ಶಿರಸಿ ನಗರ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಪಿಎಸ್‌ಐ (ಪೊಲೀಸ್ ಸಬ್-ಇನ್‌ಸ್ಪೆಕ್ಟರ್) ಆಗಿ ಬಸವರಾಜ್ ಕನಶೆಟ್ಟಿ ಅವರು ನೇಮಕಗೊಂಡು, ಇಂದು ಸಂಜೆ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಈ ಹಿಂದಿನ ಪಿಎಸ್‌ಐ ರತ್ನಾ ಕುರಿ ಅವರನ್ನು ಮಂಗಳೂರು ಪಶ್ಚಿಮ ವಲಯಕ್ಕೆ ವರ್ಗಾಯಿಸಲಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ