ಶಿರಸಿ ಬಸ್ ನಿಲ್ದಾಣದಲ್ಲಿ ಸರಣಿ ಕಳ್ಳತನ: ಬೆಂಗಳೂರು ಮೂಲದ ಅಂತರ ಜಿಲ್ಲಾ ಮಹಿಳಾ ಖದೀಮೆ ಬಂಧನ, ₹9 ಲಕ್ಷ ಮೌಲ್ಯದ ಚಿನ್ನಾಭರಣ ವಶ!
ಶಿರಸಿ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಬ್ಯಾಗ್‌ನಿಂದ ಚಿನ್ನಾಭರಣ ಕದಿಯುತ್ತಿದ್ದ ಬೆಂಗಳೂರಿನ ಅಂತರ ಜಿಲ್ಲಾ ಮಹಿಳಾ ಕಳ್ಳಿ ಜ್ಯೋತಿ @ ಸಂಜನಾ (32) ಎಂಬಾಕೆಯನ್ನು ಶಿರಸಿ ಪೊಲೀಸರು ಸಿಸಿಟಿವಿ ಮತ್ತು ತಾಂತ್ರಿಕ ನೆರವಿನಿಂದ ಬಂಧಿಸಿದ್ದಾರೆ.

