ಶಿರಸಿ: ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ: ನಾಲ್ವರು ಆರೋಪಿಗಳ ಬಂಧನ

ಶಿರಸಿಯಲ್ಲಿ ತಡರಾತ್ರಿ ಗಲಾಟೆ ನಿಯಂತ್ರಿಸಲು ಹೋದ ಎಎಸ್‌ಐ ಮತ್ತು ಹೋಂ ಗಾರ್ಡ್ ಮೇಲೆ ಹಲ್ಲೆ ನಡೆಸಿ, ಪೊಲೀಸ್ ಜೀಪ್ ಜಖಂಗೊಳಿಸಿದ ಫೈಜಾನ್, ತನ್ವಿರ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಶಿರಸಿ: ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ: ನಾಲ್ವರು ಆರೋಪಿಗಳ ಬಂಧನ | Gangolli News | Gangolli News