ಶಿರಸಿ: ಕೆಎಸ್‌ಆರ್‌ಟಿಸಿ ಸಿಬ್ಬಂದಿ ಪ್ರಾಮಾಣಿಕತೆ; ಬಸ್ಸಿನಲ್ಲಿ ಮರೆತು ಹೋಗಿದ್ದ ಚಿನ್ನದ ಗಟ್ಟಿ ವಾರಸುದಾರರಿಗೆ ಹಸ್ತಾಂತರ

ಶಿರಸಿ ಕೆಎಚ್‌ಬಿ ಸಿಟಿ ಬಸ್ಸಿನಲ್ಲಿ ಶಿಕ್ಷಕಿಯೊಬ್ಬರು ಬಿಟ್ಟು ಹೋಗಿದ್ದ 82,000 ರೂ. ಮೌಲ್ಯದ 5 ಗ್ರಾಂ ಚಿನ್ನದ ಗಟ್ಟಿಯನ್ನು ನಿರ್ವಾಹಕ ರಮೇಶ್ ನಾಯ್ಕ್ ಮತ್ತು ಚಾಲಕ ವೆಂಕಟರಮಣ ನಾಯ್ಕ್ ಅವರು ಪ್ರಾಮಾಣಿಕವಾಗಿ ಮರಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈ ಲೇಖನವನ್ನು ಹಂಚಿಕೊಳ್ಳಿ

ಶಿರಸಿ: ಕೆಎಸ್‌ಆರ್‌ಟಿಸಿ ಸಿಬ್ಬಂದಿ ಪ್ರಾಮಾಣಿಕತೆ; ಬಸ್ಸಿನಲ್ಲಿ ಮರೆತು ಹೋಗಿದ್ದ ಚಿನ್ನದ ಗಟ್ಟಿ ವಾರಸುದಾರರಿಗೆ ಹಸ್ತಾಂತರ | Gangolli News | Gangolli News