ಶಿರಸಿ: ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಗೊಂದಲಕ್ಕೆ ಸುಖಾಂತ್ಯ; ಶೇ. 96.48 ಅಂಕ ಗಳಿಸಿ ಲಿಝಾ ಖಾನಮ್ ಅದ್ಭುತ ಸಾಧನೆ
ಸಮಾಜ ವಿಜ್ಞಾನ ಪರೀಕ್ಷೆಗೆ ಗೈರು ಎಂದು ತೋರಿಸಲಾಗಿದ್ದ ಶಿರಸಿಯ ಲಿಝಾ ಖಾನಮ್ ಅವರ ಅಂಕಪಟ್ಟಿ ದೋಷವನ್ನು ಶಿಕ್ಷಣ ಇಲಾಖೆ ಸರಿಪಡಿಸಿದೆ. ಲಿಝಾ ಒಟ್ಟು ಶೇ. 96.48 ಅಂಕ ಗಳಿಸುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.

