ಶಿರಸಿ ಅಗ್ನಿಶಾಮಕ ದಳಕ್ಕೆ ಹೈಟೆಕ್ ಸ್ಪರ್ಶ: ನೂತನ ಸುಸಜ್ಜಿತ ವಾಹನಕ್ಕೆ ಶಾಸಕ ಭೀಮಣ್ಣ ನಾಯ್ಕ ಚಾಲನೆ
ಶಿರಸಿ ಅಗ್ನಿಶಾಮಕ ದಳಕ್ಕೆ ರಾಜ್ಯ ಸರ್ಕಾರ ಮಂಜೂರು ಮಾಡಿರುವ ನೂತನ ಅತ್ಯಾಧುನಿಕ ವಾಹನಕ್ಕೆ ಶಾಸಕ ಭೀಮಣ್ಣ ನಾಯ್ಕ ಹಸಿರು ನಿಶಾನೆ ತೋರಿಸಿದರು. ತಾಲೂಕಿನಲ್ಲಿ ಸಂಭವಿಸುವ ಅಗ್ನಿ ಅವಘಡಗಳಿಗೆ ಶೀಘ್ರವಾಗಿ ಸ್ಪಂದಿಸಲು ಈ ವಾಹನವು ನೆರವಾಗಲಿದೆ.

