ಶಿರಸಿಯಲ್ಲಿ ಮುಂಬೈ ಪೊಲೀಸರ ದಾಳಿ: ಕಳ್ಳತನ ಪ್ರಕರಣದ ಪ್ರಮುಖ ಆರೋಪಿ ಬಂಧನ

ಮುಂಬೈನ ಜ್ಯುವೆಲ್ಲರಿ ಅಂಗಡಿಯಿಂದ 1.5 ಕೆ.ಜಿ. ಚಿನ್ನ ಕಳವು ಮಾಡಿದ ಪ್ರಕರಣದ ಪ್ರಮುಖ ಆರೋಪಿ, ಶಿರಸಿಯ ನೆಹರೂ ನಗರದ ಯೂಸುಫ್ ಇಕ್ಬಾಲ್ (54) ಎಂಬಾತನನ್ನು ಮುಂಬೈ ಹಾಗೂ ಸ್ಥಳೀಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಶಿರಸಿಯಲ್ಲಿ ಮುಂಬೈ ಪೊಲೀಸರ ದಾಳಿ: ಕಳ್ಳತನ ಪ್ರಕರಣದ ಪ್ರಮುಖ ಆರೋಪಿ ಬಂಧನ | Gangolli News | Gangolli News