ಶಿರಸಿ: ಕಾಡಿನಲ್ಲಿ ಅಡಗಿದ್ದ ಕುಖ್ಯಾತ ರೌಡಿಶೀಟರ್ ಬಂಧನ

ಶಿರಸಿ ಗ್ರಾಮೀಣ ಪೊಲೀಸರು ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ರೌಡಿಶೀಟರ್ ಅರುಣ್‌ನನ್ನು ಕಾಡಿನಲ್ಲಿ ಸುತ್ತುವರಿದು ಬಂಧಿಸಿದ್ದಾರೆ. ಈತನ ಮೇಲೆ ಅತ್ಯಾಚಾರ, ಪೋಕ್ಸೋ ಹಾಗೂ ಕೊಲೆ ಯತ್ನದಂತಹ ಗಂಭೀರ ಕೇಸ್‌ಗಳಿವೆ.

ಈ ಲೇಖನವನ್ನು ಹಂಚಿಕೊಳ್ಳಿ