ಶಿರಸಿ: ಅಂಧ ವಿದ್ಯಾರ್ಥಿನಿಯ ಫಲಿತಾಂಶದಲ್ಲಿ ಎಡವಟ್ಟು; ಪರೀಕ್ಷೆ ಬರೆದಿದ್ದರೂ ‘ಗೈರು’ ಎಂದು ತೋರಿಸಿದ ಮಂಡಳಿ ವಿರುದ್ಧ ಆಕ್ರೋಶ

ಶಿರಸಿಯ ಅಂಧ ವಿದ್ಯಾರ್ಥಿನಿ ಲೀಝಾ ಖಾನಮ್ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರೂ, ಸಮಾಜ ವಿಜ್ಞಾನ ವಿಷಯದಲ್ಲಿ ‘ಗೈರು’ ಎಂದು ನಮೂದಿಸಿ ಫಲಿತಾಂಶ ನೀಡಲಾಗಿದೆ. ಶಿಕ್ಷಣ ಇಲಾಖೆಯ ಈ ಎಡವಟ್ಟಿನಿಂದ ವಿದ್ಯಾರ್ಥಿನಿ ಕಂಗಾಲಾಗಿದ್ದು, ತಪ್ಪು ಸರಿಪಡಿಸಲು ಒತ್ತಾಯ ಕೇಳಿಬಂದಿದೆ.

ಶಿರಸಿ: ಅಂಧ ವಿದ್ಯಾರ್ಥಿನಿಯ ಫಲಿತಾಂಶದಲ್ಲಿ ಎಡವಟ್ಟು; ಪರೀಕ್ಷೆ ಬರೆದಿದ್ದರೂ ‘ಗೈರು’ ಎಂದು ತೋರಿಸಿದ ಮಂಡಳಿ ವಿರುದ್ಧ ಆಕ್ರೋಶ | Gangolli News | Gangolli News