ಸುಪ್ರೀಂ ಕೋರ್ಟ್‌ನಲ್ಲಿ ಹೈಡ್ರಾಮಾ: ನ್ಯಾಯಾಧೀಶರ ಮೇಲೆಯೇ ಕಡತಗಳನ್ನು ಎಸೆದು, ನಿಂದಿಸಿದ ದೂರುದಾರ
ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ವೇಳೆ ನ್ಯಾಯಾಧೀಶರಿಗೆ ‘ಆದೇಶ’ ನೀಡಿದ ದೂರುದಾರ, ಕೋರ್ಟ್ ಹಾಲ್‌ನಲ್ಲೇ ಕಾಗದ ಪತ್ರಗಳನ್ನು ಎಸೆದು, ನಿಂದನೆ ಮಾಡಿ ಹೈಡ್ರಾಮಾ ಸೃಷ್ಟಿಸಿದ್ದರಿಂದ ಆತನನ್ನು ಭದ್ರತಾ ಸಿಬ್ಬಂದಿ ಬಲವಂತವಾಗಿ ಹೊರಹಾಕಿದ್ದಾರೆ.
