ತೀರ್ಥಹಳ್ಳಿ: ಕಾರು ಡಿಕ್ಕಿಯಾಗಿ ಪತ್ರಕರ್ತ ಪ್ರಗತ್ ಕೆ.ಆರ್. ಅವರ 6 ವರ್ಷದ ಪುತ್ರ 'ಋಷ್ಯ' ದುರ್ಮರಣ; ಪತ್ರಕರ್ತ ಮಿತ್ರರಿಂದ ತೀವ್ರ ಸಂತಾಪ

ತೀರ್ಥಹಳ್ಳಿಯ ಪತ್ರಕರ್ತ ಪ್ರಗತ್ ಕೆ.ಆರ್. ಅವರ 6 ವರ್ಷದ ಪುತ್ರ ಋಷ್ಯ ಮನೆಯ ಮುಂದೆ ಆಟವಾಡುತ್ತಿದ್ದಾಗ ಕಾರು ಡಿಕ್ಕಿಯಾಗಿ ತೀವ್ರ ಗಾಯಗೊಂಡು ತೀರ್ಥಹಳ್ಳಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ