ಉಡುಪಿ ಜಿಲ್ಲಾ ಬಾಸ್ಕೆಟ್‌ಬಾಲ್ ಅಸೋಸಿಯೇಷನ್ ಉದ್ಘಾಟನೆ: ನಗರದಲ್ಲಿ ಸಿಂಥೆಟಿಕ್ ಸ್ಟೇಡಿಯಂ ನಿರ್ಮಾಣದ ಗುರಿ ಎಂದ ಪ್ರಸಾದ್‌ರಾಜ್ ಕಾಂಚನ್
ಉಡುಪಿ ಜಿಲ್ಲಾ ಬಾಸ್ಕೆಟ್‌ಬಾಲ್ ಅಸೋಸಿಯೇಷನ್ ಮಣಿಪಾಲದಲ್ಲಿ ಉದ್ಘಾಟನೆಗೊಂಡಿತು. ಅಧ್ಯಕ್ಷ ಪ್ರಸಾದ್‌ರಾಜ್ ಕಾಂಚನ್ ಅವರು ಜಿಲ್ಲೆಯಲ್ಲಿ ಸಿಂಥೆಟಿಕ್ ಬಾಸ್ಕೆಟ್‌ಬಾಲ್ ಸ್ಟೇಡಿಯಂ ನಿರ್ಮಿಸುವ ಹಾಗೂ ಶೀಘ್ರವೇ ರಾಜ್ಯಮಟ್ಟದ ಪಂದ್ಯಾಟ ಆಯೋಜಿಸುವ ಭರವಸೆ ನೀಡಿದರು.

