ಉಡುಪಿ: ಟೆಂಪೋ ಮತ್ತು ಬೈಕ್ ನಡುವೆ ಭೀಕರ ಅಪಘಾತ; ಸವಾರ ಮೃತ್ಯು
ಅತ್ರಾಡಿ ಬಳಿ ಟೆಂಪೋ ಮತ್ತು ಬೈಕ್ ಮುಖಾಮುಖಿ ಢಿಕ್ಕಿಯಾಗಿ ಹೆರ್ಗ ಗ್ರಾಮದ ಭಾಸ್ಕರ ನಾಯಕ್ (70) ಎಂಬುವವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಹಿಂಬದಿ ಸವಾರನ ಕಾಲು ತುಂಡಾಗಿದ್ದು, ಸ್ಥಿತಿ ಗಂಭೀರವಾಗಿದೆ.