ಮಣಿಪಾಲದಲ್ಲಿ ಹಿಟ್-ಅಂಡ್-ರನ್: ಪಾದಚಾರಿಗೆ ಗಂಭೀರ ಗಾಯ; ಕಾರು ವಶಕ್ಕೆ

ಮಣಿಪಾಲದ ಈಶ್ವರನಗರದಲ್ಲಿ ತಪ್ಪು ದಿಕ್ಕಿನಲ್ಲಿ ಬಂದ ಕಾರು ಪಾದಚಾರಿಗೆ ಡಿಕ್ಕಿ ಹೊಡೆದಿದ್ದು, ಬೆಳ್ತಂಗಡಿ ಮೂಲದ ವೀರಪ್ಪ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತವೆಸಗಿದ ಶಿವಮೊಗ್ಗ ಮೂಲದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಲೇಖನವನ್ನು ಹಂಚಿಕೊಳ್ಳಿ