ಉಡುಪಿಯಲ್ಲಿ ‘ರೆಸಾರ್ಟ್’ ಸಂಘರ್ಷ: ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧ ಮಾಜಿ ಶಾಸಕ ರಘುಪತಿ ಭಟ್ ಆಕ್ರೋಶ

ಉಡುಪಿಯ ಬಡಾನಿಡಿಯೂರಿನ ರೆಸಾರ್ಟ್ ಲೇಔಟ್ ಅನುಮೋದನೆ ವಿಚಾರದಲ್ಲಿ ಮಾಜಿ ಶಾಸಕ ರಘುಪತಿ ಭಟ್ ಮತ್ತು ಶಾಸಕ ಯಶ್‌ಪಾಲ್ ಸುವರ್ಣ ನಡುವೆ ಬಹಿರಂಗ ವಾಗ್ವಾದ ಶುರುವಾಗಿದೆ. ಶಾಸಕರ ಹಸ್ತಕ್ಷೇಪ ಖಂಡಿಸಿ ಭಟ್ ಅವರು ಸೋಮವಾರದಿಂದ ಸತ್ಯಾಗ್ರಹ ನಡೆಸಲಿದ್ದಾರೆ.

ಈ ಲೇಖನವನ್ನು ಹಂಚಿಕೊಳ್ಳಿ