ಶಿರೂರಿನ ಮುಗಳಿ ಉರ್ದು ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಿಸಿದ ಯಾಸೀನ್ ಶೇಖ್

ಉಡುಪಿ ಜಿಲ್ಲೆಯ ಶಿರೂರಿನ ಮುಗಳಿ ಉರ್ದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್‌ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಗೆ ಸತತ 3ನೇ ವರ್ಷವೂ ಶಿರೂರು ಮೂಲದ ಹಿತೈಷಿ ಯಾಸೀನ್ ಶೇಖ್ ಉಚಿತವಾಗಿ ಪುಸ್ತಕಗಳನ್ನು ವಿತರಿಸಿದ್ದಾರೆ.

ಈ ಲೇಖನವನ್ನು ಹಂಚಿಕೊಳ್ಳಿ

ಶಿರೂರಿನ ಮುಗಳಿ ಉರ್ದು ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಿಸಿದ ಯಾಸೀನ್ ಶೇಖ್ | Gangolli News | Gangolli News