ಪ್ರೀಮಿಯಂ
ದೆಹಲಿ ಮದ್ಯದ ಹಗರಣ: ಜಸ್ಟಿಸ್ ಸ್ವರ್ಣಕಾಂತ ಶರ್ಮಾ ಅವರ ಮಕ್ಕಳ ವಿರುದ್ಧ ಸರ್ಕಾರಿ ಸವಲತ್ತುಗಳ ಆರೋಪ; ನ್ಯಾಯಾಂಗ ನಿಷ್ಠೆಯ ಮೇಲೆ ಕಾರ್ಮೋಡ
ಜಸ್ಟಿಸ್ ಸ್ವರ್ಣಕಾಂತ ಶರ್ಮಾ ಅವರ ಮಕ್ಕಳಿಗೆ ಕೇಂದ್ರ ಸರ್ಕಾರವು ಪ್ರಭಾವಿ ವಕೀಲ ಪ್ಯಾನಲ್‌ಗಳಲ್ಲಿ ಸ್ಥಾನ ನೀಡಿರುವುದು ಹಿತಾಸಕ್ತಿ ಸಂಘರ್ಷದ ಆರೋಪಕ್ಕೆ ಕಾರಣವಾಗಿದೆ. ಮದ್ಯದ ಹಗರಣದ ವಿಚಾರಣೆಯಲ್ಲಿ ಪಕ್ಷಪಾತದ ಸಂಶಯ ವ್ಯಕ್ತವಾಗಿದ್ದು, ಏಪ್ರಿಲ್ 13 ರಂದು ಈ ಬಗ್ಗೆ ನಿರ್ಣಾಯಕ ವಿಚಾರಣೆ ನಡೆಯಲಿದೆ.

