ಗಾಯಕಿ ಆಶಾ ಭೋಂಸ್ಲೆ (92) ನಿಧನ; ಸಂಗೀತ ಲೋಕದ ಸುವರ್ಣ ಯುಗ ಅಂತ್ಯ

ಹಿರಿಯ ಗಾಯಕಿ ಆಶಾ ಭೋಂಸ್ಲೆ ಅವರು ಮುಂಬೈನಲ್ಲಿ ಭಾನುವಾರ ಮಧ್ಯಾಹ್ನ ನಿಧನರಾದರು. ಎಂಟು ದಶಕಗಳ ಕಾಲ ಭಾರತೀಯ ಸಂಗೀತವನ್ನು ಆಳಿದ ಅವರ ಧ್ವನಿ ಈಗ ಮೌನವಾಗಿದೆ. ಸೋಮವಾರ ಶಿವಾಜಿ ಪಾರ್ಕ್‌ನಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.

ಈ ಲೇಖನವನ್ನು ಹಂಚಿಕೊಳ್ಳಿ