ಬೈಂದೂರು ಮನೆ ಕಳ್ಳತನ ಪ್ರಕರಣ: 36 ಕೇಸ್‌ಗಳಲ್ಲಿ ಭಾಗಿಯಾಗಿದ್ದ ಅಂತರಾಜ್ಯ ಕಳ್ಳನ ಬಂಧನ

ಬೈಂದೂರಿನ ಪಡುವರಿಯಲ್ಲಿ ನಡೆದ ಕಳ್ಳತನ ಪ್ರಕರಣದ ಆರೋಪಿ ಉಮೇಶ್ ಬಳೆಗಾರನನ್ನು ಪೊಲೀಸರು ಬಂಧಿಸಿದ್ದಾರೆ. 36 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತ ದೋಚಿದ್ದ ಚಿನ್ನವನ್ನು ತಮಿಳುನಾಡಿನ ಮದುರೈನಲ್ಲಿ ವಶಕ್ಕೆ ಪಡೆಯಲಾಗಿದೆ.

ಬೈಂದೂರು ಮನೆ ಕಳ್ಳತನ ಪ್ರಕರಣ: 36 ಕೇಸ್‌ಗಳಲ್ಲಿ ಭಾಗಿಯಾಗಿದ್ದ ಅಂತರಾಜ್ಯ ಕಳ್ಳನ ಬಂಧನ | Gangolli News | Gangolli News