ಧಾರವಾಡ: ವೈದ್ಯನ ಭೀಕರ ಕೊಲೆ; 8 ವರ್ಷದ ಮಗನ ಮೇಲೂ ಚೂರಿ ಇರಿತ, ಪತ್ನಿ ವಶಕ್ಕೆ

ಧಾರವಾಡದಲ್ಲಿ ಅರಿವಳಿಕೆ ತಜ್ಞ ಡಾ. ಕಿರಣ್ ಅವರನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿದ್ದು, ಮಗನ ಕೊಲೆಗೆ ಯತ್ನಿಸಿದ ಆರೋಪದಡಿ ಎಂಬಿಬಿಎಸ್ ವೈದ್ಯೆ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ
ಧಾರವಾಡ: ವೈದ್ಯನ ಭೀಕರ ಕೊಲೆ; 8 ವರ್ಷದ ಮಗನ ಮೇಲೂ ಚೂರಿ ಇರಿತ, ಪತ್ನಿ ವಶಕ್ಕೆ | Gangolli News | Gangolli News