ಬಾಯಲ್ಲೇ ಪೆನ್ನು ಹಿಡಿದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಜಾರ್ಖಂಡ್ ಬಾಲಕ ಫೈಝಾನ್; ಶೇ. 93.8 ಅಂಕ ಗಳಿಸಿ ರಾಜ್ಯಕ್ಕೇ ಟಾಪರ್

ಸೆರೆಬ್ರಲ್ ಪಾಲ್ಸಿಯಿಂದಾಗಿ ಕೈಗಳು ಕೆಲಸ ಮಾಡದಿದ್ದರೂ ಬಾಯಲ್ಲೇ ಪೆನ್ನು ಹಿಡಿದು ಪರೀಕ್ಷೆ ಬರೆದ ಜಾರ್ಖಂಡ್‌ನ ಮೊಹಮ್ಮದ್ ಫೈಝಾನ್ ಶೇ. 93.8 ಅಂಕಗಳೊಂದಿಗೆ ಎಸ್‌ಎಸ್‌ಎಲ್‌ಸಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಐಎಎಸ್ ಅಧಿಕಾರಿಯಾಗುವುದು ಈತನ ಮುಂದಿನ ಗುರಿ.

ಬಾಯಲ್ಲೇ ಪೆನ್ನು ಹಿಡಿದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಜಾರ್ಖಂಡ್ ಬಾಲಕ ಫೈಝಾನ್; ಶೇ. 93.8 ಅಂಕ ಗಳಿಸಿ ರಾಜ್ಯಕ್ಕೇ ಟಾಪರ್ | Gangolli News | Gangolli News