“ಕಾಂಗ್ರೆಸ್ ಅಧಿಕಾರಕ್ಕೆ ಬರಲು ಮುಸ್ಲಿಮರ ಬೆಂಬಲವೇ ಕಾರಣ” – ಸಮುದಾಯದ ಮುಖಂಡರ ಜಂಟಿ ಹೇಳಿಕೆ
ಮುಸ್ಲಿಂ ಬೆಂಬಲದಿಂದ ಅಧಿಕಾರ ಹಿಡಿದ ಕಾಂಗ್ರೆಸ್ ಈಗ ಸಮುದಾಯವನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸುತ್ತಿದೆ ಎಂದು 25ಕ್ಕೂ ಹೆಚ್ಚು ಮುಸ್ಲಿಂ ನಾಯಕರು ಜಂಟಿ ಹೇಳಿಕೆಯಲ್ಲಿ ಖಂಡಿಸಿದ್ದಾರೆ.