ಉಡುಪಿ: ಮಣಿಪಾಲ ಪೊಲೀಸರ ಚುರುಕಿನ ಕಾರ್ಯಾಚರಣೆ; ದೂರು ದಾಖಲಾದ 11 ಗಂಟೆಯೊಳಗೆ ಬೈಕ್ ಕಳ್ಳರ ಬಂಧನ
ಮಣಿಪಾಲದಲ್ಲಿ ದೂರು ದಾಖಲಾದ 11 ಗಂಟೆಯೊಳಗೆ 11ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಬೇಕಾಗಿದ್ದ ಶರತ್ ಮತ್ತು ಗಣೇಶ್ ಎಂಬ ಕುಖ್ಯಾತ ಕಳ್ಳರನ್ನು ಮಣಿಪಾಲ ಪೊಲೀಸರು ಬಂಧಿಸಿ, ಕಳವಾಗಿದ್ದ ಪಲ್ಸರ್ ಬೈಕ್ ವಶಪಡಿಸಿಕೊಂಡಿದ್ದಾರೆ.
-
Read more: ಮಣಿಪಾಲ: ಪಾರ್ಕ್ ಮಾಡಿದ್ದ ಪಲ್ಸರ್ ಬೈಕ್ ಕಳವು

