ಪ್ಯಾಲೆಸ್ತೀನ್‌ಗೆ ಭಾರತದ ನೆರವು; 3 ಪ್ರಮುಖ ಯೋಜನೆಗಳ ಘೋಷಣೆ ಸ್ವಾಗತಿಸಿದ ರಾಯಭಾರ ಕಚೇರಿ

ಪ್ಯಾಲೆಸ್ತೀನ್ ಜನರಿಗಾಗಿ ಭಾರತ ಸರ್ಕಾರವು ವಿಶೇಷ ಆಸ್ಪತ್ರೆ, ಕೃತಕ ಅಂಗಾಂಗ ಜೋಡಣೆ ಕೇಂದ್ರ ಹಾಗೂ ವೃತ್ತಿಪರ ತರಬೇತಿ ಸಂಸ್ಥೆಯನ್ನು ಸ್ಥಾಪಿಸಲು ಮುಂದಾಗಿದ್ದು, ಈ ಮಾನವೀಯ ನೆರವನ್ನು ನವದೆಹಲಿಯಲ್ಲಿರುವ ಪ್ಯಾಲೆಸ್ತೀನ್ ರಾಯಭಾರ ಕಚೇರಿ ಸ್ವಾಗತಿಸಿದೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ