ಕ್ರೀಡಾ ಇಲಾಖೆಯ ವಿವಿಧ ಪ್ರಶಸ್ತಿಗೆ ಅರ್ಜಿ ಆಹ್ವಾನ

ಉಡುಪಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಏಕಲವ್ಯ ಪ್ರಶಸ್ತಿ ಸೇರಿದಂತೆ ವಿವಿಧ ಕ್ರೀಡಾ ಯೋಜನೆಗಳಿಗೆ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಜುಲೈ 31 ಕೊನೆಯ ದಿನವಾಗಿದೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ