ಗಂಗೊಳ್ಳಿ ನ್ಯೂಸ್ ಗೆ ಬೆಂಬಲ ನೀಡಿ
ಸ್ವತಂತ್ರ ಪತ್ರಿಕೋದ್ಯಮ, ನಮ್ಮ ಓದುಗರೇ ನಮ್ಮ ಆಧಾರ. ಜಾಹೀರಾತು ಮುಕ್ತ ಸುದ್ದಿಗೆ ಬೆಂಬಲ ನೀಡಿ.
‘ಗಾಂಧಿ ಹತ್ಯೆಯ ಸತ್ಯ’ ನಾಟಕದಲ್ಲಿ ಗಾಂಧೀಜಿಗೆ ಅಪಮಾನ ಆರೋಪದಡಿ ಅಡ್ಡಂಡ ಕಾರ್ಯಪ್ಪ ಮುಖಕ್ಕೆ ಮಸಿ ಬಳಿಯಲಾಗಿದ್ದು, ನಾಟಕ ಪ್ರದರ್ಶನ ತಡೆಯಲು ಪೊಲೀಸರು ಸುಚಿತ್ರ ಅಕಾಡೆಮಿಗೆ ನೊಟೀಸ್ ನೀಡಿದ್ದಾರೆ.