ಬ್ರಹ್ಮಾವರ: ಮೀಟರ್ ಬಡ್ಡಿ ಕಿರುಕುಳ, ಸಾಲ ವಸೂಲಿ ಹೆಸರಿನಲ್ಲಿ ಸಾರ್ವಜನಿಕರಿಗೆ ಕಿರುಕುಳ; ಮೂವರು ಆರೋಪಿಗಳ ಬಂಧನ

ಬ್ರಹ್ಮಾವರದ ಕುಂಜಾಲಿನಲ್ಲಿ ಅಧಿಕ ಬಡ್ಡಿ ಕಿರುಕುಳ, ಹಲ್ಲೆ ಹಾಗೂ ಬೈಕ್ ಸುಲಿಗೆ ಪ್ರಕರಣದಲ್ಲಿ ‘ಸಾನಿಧ್ಯ ಫೈನಾನ್ಸ್’ನ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ