ಬ್ರಹ್ಮಾವರ: ಹೊನ್ನಾಳ ಸರಕಾರಿ ಉರ್ದು ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ
ಬ್ರಹ್ಮಾವರ ತಾಲೂಕಿನ ಹೊನ್ನಾಳ ಸರಕಾರಿ ಉರ್ದು ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ನಡೆಯಿತು. ಶಾಲೆಯ ಮೊದಲ ಎಲ್‌ಕೆಜಿ ಬ್ಯಾಚ್‌ನ ಈ ವಿದ್ಯಾರ್ಥಿಗಳು ಶಾಲೆಯ ನೆನಪಿಗಾಗಿ ಮೈಕ್ರೋಸ್ಕೋಪ್ ಉಡುಗೊರೆ ನೀಡಿದರು. ಹಳೆ ವಿದ್ಯಾರ್ಥಿ ಸಂಘದಿಂದ ಬ್ಯಾಗ್ ವಿತರಿಸಲಾಯಿತು.

