ಕೇರಳದ ಪಿರಮಡಮ್ ಚರ್ಚ್‌ನಲ್ಲಿ ಆರ್ಥೊಡಾಕ್ಸ್ ಹಾಗೂ ಜಾಕೋಬೈಟ್ ಬಣಗಳ ನಡುವೆ ಸಂಘರ್ಷ: ಚರ್ಚ್‌ಗೆ ಬೀಗ ಜಡಿದ ಪೊಲೀಸರು

ಕೇರಳದ ಪಿರಮಡಮ್ ಚರ್ಚ್‌ನಲ್ಲಿ ಪ್ರಾರ್ಥನಾ ಹಕ್ಕಿನ ವಿಚಾರವಾಗಿ ಆರ್ಥೊಡಾಕ್ಸ್ ಹಾಗೂ ಜಾಕೋಬೈಟ್ ಬಣಗಳ ನಡುವೆ ನೂಕಾಟ-ತೂಕಾಟ ನಡೆದಿದ್ದು, ಪರಿಸ್ಥಿತಿ ಹದಗೆಡದಂತೆ ಪೊಲೀಸರು ಚರ್ಚ್‌ಗೆ ಬೀಗ ಜಡಿದ್ದಾರೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ

ಈ ಲೇಖನವನ್ನು ಹಂಚಿಕೊಳ್ಳಿ