ಕಾಂಗ್ರೆಸ್‌ನ ತುಷ್ಟೀಕರಣ ಪರಾಕಾಷ್ಠೆ: ಧಾರ್ಮಿಕ ಚಟುವಟಿಕೆಗಳಿಗೆ ಅಡ್ಡಿಪಡಿಸಿದರೆ ಸರ್ಕಾರ ಭಸ್ಮ : ವಿ. ಸುನಿಲ್ ಕುಮಾರ್

ಇಸ್ಲಾಂ ಶ್ರೇಷ್ಠ ಎಂದ ಸಚಿವ ರಾಯರೆಡ್ಡಿ ಹೇಳಿಕೆಗೆ ವಿ. ಸುನಿಲ್ ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಧಾರ್ಮಿಕ ಚಟುವಟಿಕೆಗೆ ಅಡ್ಡಿಪಡಿಸಿದರೆ ಸರ್ಕಾರ ಭಸ್ಮವಾಗಲಿದೆ ಎಂದು ಎಚ್ಚರಿಸಿದ್ದಾರೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ