ಗಂಗೊಳ್ಳಿ: ಕಾರಿಗೆ ಸೈಡ್ ಕೊಡಲಿಲ್ಲವೆಂದು ರಿಕ್ಷಾ ಚಾಲಕನಿಗೆ ಹಲ್ಲೆ

ತ್ರಾಸಿ ಬೀಚ್ ರಸ್ತೆಯಲ್ಲಿ ಕಾರಿಗೆ ಸೈಡ್ ಕೊಡಲಿಲ್ಲವೆಂದು ಆಟೋ ಚಾಲಕನ ಮೇಲೆ ಕಡ್ಡಿ ಹಾಗೂ ಕಾಲಿನಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಲಾಗಿದೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ