ಗಂಗೊಳ್ಳಿ ನ್ಯೂಸ್ ಗೆ ಬೆಂಬಲ ನೀಡಿ
ಸ್ವತಂತ್ರ ಪತ್ರಿಕೋದ್ಯಮ, ನಮ್ಮ ಓದುಗರೇ ನಮ್ಮ ಆಧಾರ. ಜಾಹೀರಾತು ಮುಕ್ತ ಸುದ್ದಿಗೆ ಬೆಂಬಲ ನೀಡಿ.
ಕೊಕ್ಕರ್ಣೆಯಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ನಲ್ಲಿ ಡಿಸ್ಕಸ್ ತ್ರೋ ಚಿನ್ನ ಗೆದ್ದ ಗಂಗೊಳ್ಳಿ ಸ್ಟೆಲ್ಲಾ ಮಾರಿಸ್ ಶಾಲೆಯ ರೋನಕ್ ಖಾರ್ವಿ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.