ಗಂಗೊಳ್ಳಿ ನ್ಯೂಸ್ ಗೆ ಬೆಂಬಲ ನೀಡಿ
ಸ್ವತಂತ್ರ ಪತ್ರಿಕೋದ್ಯಮ, ನಮ್ಮ ಓದುಗರೇ ನಮ್ಮ ಆಧಾರ. ಜಾಹೀರಾತು ಮುಕ್ತ ಸುದ್ದಿಗೆ ಬೆಂಬಲ ನೀಡಿ.
ವಿವೇಕೋದಯ ಶಾಲೆಯಲ್ಲಿ ಇತ್ತೀಚೆಗೆ ಜರುಗಿದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸುಜ್ಞಾನ-ವಿದ್ಯಾರಣ್ಯ ಸಂಸ್ಥೆ ವಿದ್ಯಾರ್ಥಿಗಳು 20 ಪ್ರಮುಖ ಸ್ಪರ್ಧೆಯಲ್ಲಿ ಭಾಗವಹಿಸಿ, ವಿಜೇತರಾಗಿದ್ದಾರೆ.