ಹಳಿಯಾಳ: ಖೇಲೊ ಇಂಡಿಯಾ ರಾಷ್ಟ್ರೀಯ ಕುಸ್ತಿ ಅಖಾಡದಲ್ಲಿ ಚಿನ್ನದ ಬೇಟೆ

ಛತ್ತೀಸ್‌ಗಢದ ಖೇಲೊ ಇಂಡಿಯಾ ಟ್ರೈಬಲ್ ಗೇಮ್ಸ್‌ನಲ್ಲಿ ಹಳಿಯಾಳದ ರೋಹನ್ ದೊಡ್ಡಮನಿ, ಮನಿಶಾ ಸಿದ್ದಿ ಮತ್ತು ಪ್ರಿನ್ಸಿಟಾ ಸಿದ್ದಿ ಚಿನ್ನದ ಪದಕ ಗೆದ್ದಿದ್ದಾರೆ. ಬಡತನ ಹಾಗೂ ಸವಾಲುಗಳ ನಡುವೆಯೂ ಈ ಮೂವರು ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಈ ಲೇಖನವನ್ನು ಹಂಚಿಕೊಳ್ಳಿ

ಹಳಿಯಾಳ: ಖೇಲೊ ಇಂಡಿಯಾ ರಾಷ್ಟ್ರೀಯ ಕುಸ್ತಿ ಅಖಾಡದಲ್ಲಿ ಚಿನ್ನದ ಬೇಟೆ | Gangolli News | Gangolli News