ಕೋಟ: ಪಂಚವರ್ಣ ಸಂಘಟನೆಯ 300ನೇ ವಾರದ ಪರಿಸರ ಅಭಿಯಾನ; ಮೇ 3ರಂದು 5.5 ಕಿ.ಮೀ ಉದ್ದದ ಬೃಹತ್ ಬೀಚ್ ಕ್ಲಿನಿಂಗ್

ಕೋಟದ ಪಂಚವರ್ಣ ಸಂಘಟನೆಯ 300ನೇ ವಾರದ ಪರಿಸರ ಆಂದೋಲನದ ಅಂಗವಾಗಿ ಮೇ 3ರಂದು 5.5 ಕಿ.ಮೀ ಉದ್ದದ ಬೃಹತ್ ಬೀಚ್ ಕ್ಲಿನಿಂಗ್ ಅಭಿಯಾನ ನಡೆಯಲಿದೆ. ಸಮಾಜಸೇವಕ ಆನಂದ್ ಸಿ. ಕುಂದರ್ ಅವರ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.

ಈ ಲೇಖನವನ್ನು ಹಂಚಿಕೊಳ್ಳಿ

ಕೋಟ: ಪಂಚವರ್ಣ ಸಂಘಟನೆಯ 300ನೇ ವಾರದ ಪರಿಸರ ಅಭಿಯಾನ; ಮೇ 3ರಂದು 5.5 ಕಿ.ಮೀ ಉದ್ದದ ಬೃಹತ್ ಬೀಚ್ ಕ್ಲಿನಿಂಗ್ | Gangolli News | Gangolli News