ಗಂಗೊಳ್ಳಿ ನ್ಯೂಸ್ ಗೆ ಬೆಂಬಲ ನೀಡಿ
ಸ್ವತಂತ್ರ ಪತ್ರಿಕೋದ್ಯಮ, ನಮ್ಮ ಓದುಗರೇ ನಮ್ಮ ಆಧಾರ. ಜಾಹೀರಾತು ಮುಕ್ತ ಸುದ್ದಿಗೆ ಬೆಂಬಲ ನೀಡಿ.
ಸಮಾಜ ಸೇವಕ ನಾಡೋಜ ಜಿ. ಶಂಕರ್ ಅವರ ಅಪ್ರತಿಮ ಸೇವೆಯನ್ನು ಗುರುತಿಸಿ ಅವರನ್ನು ವಿಧಾನ ಪರಿಷತ್ಗೆ ನಾಮನಿರ್ದೇಶಿತ ಸದಸ್ಯರನ್ನಾಗಿ ಮಾಡಬೇಕೆಂದು ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಒತ್ತಾಯಿಸಿದ್ದಾರೆ.