ಖಾಕಿ ಧರಿಸಿ 25 ವರ್ಷಗಳಿಂದ ವಂಚನೆ: ಖ್ಯಾತ ವಂಚಕ 'ಸ್ಯಾಮ್ ಪೀಟರ್' ಮಂಗಳೂರು ಸಿಸಿಬಿ ವಶಕ್ಕೆ!

ಐಪಿಎಸ್ ಅಧಿಕಾರಿಯಂತೆ ನಟಿಸಿ 25 ವರ್ಷಗಳಿಂದ ವಂಚಿಸುತ್ತಿದ್ದ ಕುಖ್ಯಾತ ವಂಚಕ ಸ್ಯಾಮ್ ಪೀಟರ್‌ನನ್ನು ಮಂಗಳೂರು ಸಿಸಿಬಿ ಪೊಲೀಸರು ಕಣ್ಣೂರಿನಲ್ಲಿ ಬಂಧಿಸಿದ್ದಾರೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ