ಎಪ್ರಿಲ್ 10 ರಂದು ನೇರ ಸಂದರ್ಶನ

ಉಡುಪಿಯ ಹರ್ಷ ರಿಟೇಲ್‌ನಲ್ಲಿ ವಿವಿಧ ಹುದ್ದೆಗಳಿಗೆ ಎಪ್ರಿಲ್ 10 ರಂದು ಬೆಳಿಗ್ಗೆ 10:30ಕ್ಕೆ ನೇರ ಸಂದರ್ಶನ ನಡೆಯಲಿದೆ. ಡಿಪ್ಲೋಮಾ ಹಾಗೂ ಪದವೀಧರರು ತಮ್ಮ ದಾಖಲೆಗಳೊಂದಿಗೆ ಅಜ್ಜರಕಾಡಿನ ಧನಂಜಯ ಟವರ್ಸ್‌ನಲ್ಲಿ ಹಾಜರಿರಬಹುದು.

ಈ ಲೇಖನವನ್ನು ಹಂಚಿಕೊಳ್ಳಿ

ಎಪ್ರಿಲ್ 10 ರಂದು ನೇರ ಸಂದರ್ಶನ | Gangolli News | Gangolli News