ಗಂಗೊಳ್ಳಿ ನ್ಯೂಸ್ ಗೆ ಬೆಂಬಲ ನೀಡಿ
ಸ್ವತಂತ್ರ ಪತ್ರಿಕೋದ್ಯಮ, ನಮ್ಮ ಓದುಗರೇ ನಮ್ಮ ಆಧಾರ. ಗುಣಮಟ್ಟದ ಸುದ್ದಿಗೆ ಬೆಂಬಲ ನೀಡಿ.
ಕೊಂಕಣ ರೈಲ್ವೆ ನಿಗಮವು ಅಕ್ಟೋಬರ್ನಲ್ಲಿ 29,536 ಅನಧಿಕೃತ ಪ್ರಯಾಣಿಕರನ್ನು ಪತ್ತೆ ಹಚ್ಚಿ ₹2.15 ಕೋಟಿ ದಂಡ ವಸೂಲಿ ಮಾಡಿದ್ದು, ಕ್ರಿಸ್ಮಸ್ ಹಿನ್ನೆಲೆ ತಪಾಸಣೆ ತೀವ್ರಗೊಳಿಸಲಿದೆ.