ಹಂಗಳೂರು: ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

ಕುಂದಾಪುರದ ಹಂಗಳೂರಿನಲ್ಲಿ ಕಟ್ಟಡದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಉತ್ತರ ಪ್ರದೇಶ ಮೂಲದ ಕಾರ್ಮಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ

ಈ ಲೇಖನವನ್ನು ಹಂಚಿಕೊಳ್ಳಿ

ಹಂಗಳೂರು: ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು | Gangolli News | Gangolli News