ಬಂಟ್ವಾಳ: ವಿಟ್ಲ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಶಾಲಾ ಬಸ್; ತಪ್ಪಿದ ಭಾರಿ ಅನಾಹುತ

ಬಂಟ್ವಾಳದ ವಿಟ್ಲ ಸಮೀಪ ತಾಂತ್ರಿಕ ದೋಷದಿಂದ ಶಾಲಾ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಕಂಬ ಬಸ್ ಮೇಲೆ ಬಿದ್ದರೂ, 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ
ಬಂಟ್ವಾಳ: ವಿಟ್ಲ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಶಾಲಾ ಬಸ್; ತಪ್ಪಿದ ಭಾರಿ ಅನಾಹುತ | Gangolli News | Gangolli News