ಬೆಂಗಳೂರು: ಲೋಕ್ ಭವನ ಸಾರ್ವಜನಿಕ ಭೇಟಿಗೆ ಮುಕ್ತ; ವಿದಾನಸೌಧ ಸುತ್ತಮುತ್ತ ಸ್ವಾತಂತ್ರ್ಯ ದಿನದ ‘ಫ್ರೀಡಂ ಹಬ್ಬ’ ಸಂಭ್ರಮ!

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಆ.16 ರಿಂದ 18 ರವರೆಗೆ ಲೋಕ್ ಭವನ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಲಿದ್ದು, ಆ.15 ರಂದು ವಿಧಾನಸೌಧದಲ್ಲಿ ‘ಫ್ರೀಡಂ ಹಬ್ಬ’ ನಡೆಯಲಿದೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ
ಬೆಂಗಳೂರು: ಲೋಕ್ ಭವನ ಸಾರ್ವಜನಿಕ ಭೇಟಿಗೆ ಮುಕ್ತ; ವಿದಾನಸೌಧ ಸುತ್ತಮುತ್ತ ಸ್ವಾತಂತ್ರ್ಯ ದಿನದ ‘ಫ್ರೀಡಂ ಹಬ್ಬ’ ಸಂಭ್ರಮ! | Gangolli News | Gangolli News