ಗಂಗೊಳ್ಳಿ ನ್ಯೂಸ್ ಗೆ ಬೆಂಬಲ ನೀಡಿ
ಸ್ವತಂತ್ರ ಪತ್ರಿಕೋದ್ಯಮ, ನಮ್ಮ ಓದುಗರೇ ನಮ್ಮ ಆಧಾರ. ಜಾಹೀರಾತು ಮುಕ್ತ ಸುದ್ದಿಗೆ ಬೆಂಬಲ ನೀಡಿ.
ಬೈಂದೂರು ಸಮುದಾಯ ಆರೋಗ್ಯ ಕೇಂದ್ರವನ್ನು 50 ಹಾಸಿಗೆಗಳ ತಾಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರ 25 ಕೋಟಿ ರೂ. ಅನುದಾನ ಘೋಷಿಸಿದ್ದು, ಪ್ರಥಮ ಕಂತಾಗಿ 2 ಕೋಟಿ ರೂ. ಬಿಡುಗಡೆ ಮಾಡಿದೆ.